Posts

ಭಯ Follow @navayugakavanagalu

Image
ನಿಮ್ಮ ದಿನ ಶುಭವಾಗಲಿ

ನದಿ ತುಂಬಿ ಹರಿಯುತ್ತಿರುವ ದಿನ ಶಾಲೆಗೆ ಹೆಡ್ ಮಾಸ್ಟರ್ ಮತ್ತೆ ಎಲ್ಲಾ ಟೀಚರ್ ಬರಲು ಸಾಧ್ಯವಾಗುತ್ತಿಲ್ಲ ಅಂತ ಶಾಲೆಗೆ ರಜಾ ಕೊಟ್ಟ ದಿನಗಳೆಸ್ಟೋ( ಬ್ರಿಡ್ಜ್ ಇತ್ತೀಚೆಗೆ ಆಗಿದೆ ). ನಾವೋ ತಟದಲ್ಲಿ ಕೂತು ದಿನ ಪೂರ್ತಿ ನದಿ ಏರಿಳಿತ ನೋಡಿದ್ದುಂಟು. ಹಳೆ ನೆನಪು ಮರುಕಳಿಸಿದೆ.

Image

My LinkedIn Profile

Narendra K O